mango party in ranga shankara ಮ್ಯಾಂಗೋ ಪಾರ್ಟಿ.. ಏನ್​ ಟೇಸ್ಟೀ .. !

  • 6 years ago
ಅರೆ, ಮಾವು ಮೇಳ ಕೇಳಿದೀವಿ. ಇದೇನಿದು ಮ್ಯಾಂಗೋ ಪಾರ್ಟಿ ಅಂತಿದೀರಾ..? ಹೌದು, ಸದಾಕಾಲ ಒಂದಲ್ಲ ಒಂದು ನಾಟಕ ನಡೆಯುತಿದ್ದ ರಂಗಶಂಕರದಲ್ಲಿ ಇಂದು ಮ್ಯಾಂಗೋ ಪಾರ್ಟಿ ಆಯೋಜಿಸಲಾಗಿತ್ತು. 2003ರಿಂದ ಪ್ರತಿವರ್ಷ ಈ ಮ್ಯಾಂಗೋ ಪಾರ್ಟಿ ನಡೆಸಲಾಗುತ್ತೆ. ಎಲ್ಲರೂ ಜೊತೆ ಕೂಡಿ ಮಾವಿನಹಣ್ಣನ್ನು ಸವಿಯುವುದೇ ಈ ಪಾರ್ಟಿಯ ಸ್ಪೆಷಾಲಿಟಿ.
FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv

Recommended