ಜೆಡಿಎಸ್ ನಲ್ಲಿ ಇನ್ನು ಒಂದು ತಿಂಗಳಿಗೆ ಮಹತ್ವದ ಬೆಳವಣಿಗೆ | Oneindia Kannada

  • 6 years ago
One JDS minister will resign within a month. After that I will get chance, this what HDK and Deve Gowda promised me, said by Sira JDS MLA B. Satyanarayan on Thursday. His statement came after cabinet expansion by JDS- Congress coalition government.

ಇನ್ನು ಒಂದು ತಿಂಗಳಲ್ಲಿ ಸಂಪುಟದಲ್ಲಿ ಇರುವ ಜೆಡಿಎಸ್ ನ ಸಚಿವರೊಬ್ಬರು ರಾಜೀನಾಮೆ ಕೊಡುತ್ತಾರಂತೆ. ಅದರ ಜತೆಗೆ ಪಕ್ಷದ ಪಾಲಿಗೆ ಇನ್ನೂ ಒಂದು ಸಚಿವ ಸ್ಥಾನ ಸೇರಿಸಿ ಎರಡು ಅವಕಾಶ ಇದೆ. ಆ ಪೈಕಿ ಒಂದನ್ನು ನನಗೆ ನೀಡುವ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ ಎಂದರು ಶಿರಾ ಶಾಸಕ ಬಿ.ಸತ್ಯನಾರಾಯಣ.