• 6 years ago
ಆನಂದ್​ ಸಿಂಗ್​ ಮತ್ತು ಪ್ರತಾಪ್​ ಗೌಡ ಪಾಟೀಲ್​ ಇಬ್ಬರೂ ಕಾಂಗ್ರೆಸ್​ ಜತೆಗೇ ಇರುತ್ತಾರೆ. ಇವರಿಬ್ಬರಿಗೆ ಯಾರು ಆಮಿಷವೊಡ್ಡಿದ್ದರು, ಯಾರು ಅವರನ್ನು ಹಿಡಿದಿಟ್ಟರು ಎಂಬುದು ನಂತರ ಬಹಿರಂಗಪಡಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

Pratap Gowda Patil has come. He will take oath as an MLA then he will vote for the Congress. He will not betray Congress party. Anand Singh and Patil will explain later who kept them in captive later said DK Shivakumar,

Category

🗞
News

Recommended