ತುಮಕೂರಿನಲ್ಲಿ ಜೆಡಿಎಸ್ ಬಗ್ಗೆ ಮೋದಿ ನುಡಿದ ಭವಿಷ್ಯ | Oneindia Kannada

  • 6 years ago
As campaigning is underway in poll-bound Karnataka. PM Narendra Modi address rally in Tumkur on May 05, 2018. Here are the Live updates.


ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಶನಿವಾರ ರಾಜ್ಯಕ್ಕೆ ಆಗಮಿಸಿದರು. ತುಮಕೂರಿನಲ್ಲಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.