ಅಭಿನಯ ಚಕ್ರವರ್ತಿಗೆ ಎದುರಾಗಲಿದ್ದಾರೆ ಯಶ್ | Filmibeat Kannada

  • 6 years ago
Sandalwood celebs are busy in political rallies . Yash is gonna do political rally in badami supporting ramulu and at the same place sudeep is supposed to go on a rally
supporting siddaramaiah

ಸ್ಯಾಂಡಲ್ವುಡ್ ಸ್ಟಾರ್ಸ್ ಗಳು ಚುನಾವಣಾ ಪ್ರಚಾರದಲ್ಲಿ ತುಂಬಾ ಬ್ಯುಸಿ ಆಗಿದ್ದರೆ . ಒಬ್ಬೊಬ್ಬ ನಟ ಒಬ್ಬೊಬ್ಬ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡ್ತಿದ್ದಾರೆ . ಯಶ್ ರಾಮುಲು ಪರ ಬದಾಮಿಯಲ್ಲಿ ಪ್ರಚಾರ ಮಾಡಲಿದ್ದಾರೆ ಆದ್ರೆ ಅದೇ
ಜಾಗದಲ್ಲಿ ಸಿದ್ದರಾಮಯ್ಯ ಪರ ಕಿಚ್ಚ ಸುದೀಪ್ ಪ್ರಚಾರ ಮಾಡೋ ಸಾಧ್ಯತೆಗಳಿವೆ