ಚಿರು-ಮೇಘನಾ ಮದುವೆಲಿ ಗಣ್ಯರೇ ದಂಡೇ ಇರಲಿದೆ | Filmibeat Kannada

  • 6 years ago
Meghana raj and chiranjeevi sarja are all set to enter their new life. They will be getting hitched on may 2nd. Marriage functions are already begun with chappara shastra. whole south cinema industry will be witnessing this lovely couple's wedding ceremony

ಚಪ್ಪರ ಪೂಜೆ ಮೂಲಕ ಚಿರಂಜೀವಿ ಹಾಗೂ ಮೇಘನಾ ರಾಜ್ ಮಾಡುವೆ ಸಮಾರಂಭ ಶುರುವಾಗಿದೆ .ಮೇ ೨ ರಂದು ನಡೆಯಲಿರುವ ಮದುವೆಗೆ ಸ್ಯಾಂಡಲ್ವುಡ್ ಮಾತ್ರವಲ್ಲ ಇಡೀ ಸೌತ್ ಸಿನಿಮಾ ಮಂದಿ ಇರಲಿದ್ದಾರೆ