• 6 years ago
After successful 50 days in karntaka , tagaru movie is all set to get released in Dubai. Tagaru movie team will be flying to Dubai for the release .

ಕರ್ನಾಟಕದಲ್ಲಿ ಭರ್ಜರಿ ೫೦ ದಿನ ಪೂರೈಸಿರೋ ಟಗರು ಸಿನಿಮಾ ದುಬೈ ನಲ್ಲಿ ರಿಲೀಸ್ ಆಗೋ ದಿನ ಹತ್ತಿರ ಬಂದಿದೆ . ಇದೆ ಏಪ್ರಿಲ್ ೨೭ಕ್ಕೆ ದುಬೈ ಥೀಯೇಟರ್ ಗಳಲ್ಲಿ ಟಗರು ರಿಲೀಸ್ ಆಗಲಿದೆ

Recommended