ದರ್ಶನ್ ಗೆ ಸಿಕ್ತು ವಿಭಿನ್ನ ಮದುವೆ ಆಮಂತ್ರಣ | Filmibeat Kannada

  • 6 years ago
Darshan has got crzy fan following in karnataka. Now one of his fan has gifted a unique gift to darshan to invite him to his wedding

ದರ್ಶನ್ ಅಂದ್ರೆ ಅಭಿಮಯಿಗಳಿಗೆ ಇನ್ನಿಲದ ಹುಚ್ಚು . ದರ್ಶನ್ ಗೂ ಸಹ ಅಭಿಮಾನಿಗಳೆಂದ್ರೆ ಅಷ್ಟೇ ಪ್ರೀತಿ . ಇದೀಗ ಒಬ್ಬ ಅಭಿಮಾನಿ ದರ್ಶನ್ ಅಭಿಮಯದ ಕುರುಕ್ಷೇತ್ರ ಸಿನಿಮಾದ ದುರ್ಯೋಧನ ಪಾತ್ರದ ಪೇಂಟಿಂಗ್ ಅನ್ನು ದರ್ಶನ್ ಗೆ ಗಿಫ್ಟ್ ಮಾಡಿದ್ದಾರೆ