ಸುದೀಪ್ ಗಾಗಿ ಕನ್ನಡಿಗನಾಗಲು ಹೊರಟ ತಮಿಳುನಾಡಿನ ಅಭಿಮಾನಿ | Oneindia Kannada

  • 6 years ago
ಇಲ್ಲೊಬ್ಬ ಅಭಿಮಾನಿ ಕಿಚ್ಚ ಸುದೀಪ್ ಅವರಿಗೋಸ್ಕರ ಕನ್ನಡ ಭಾಷೆಯನ್ನ ಕಲಿಯುತ್ತಿದ್ದಾನಂತೆ. ಹೌದು, ಈ ಅಭಿಮಾನಿ ಮೂಲತಃ ಕನ್ನಡದವರಲ್ಲ, ತಮಿಳುನಾಡಿನವರು. ಸುದೀಪ್ ಅವರ ಅಭಿಮಾನಿಯಾಗಿರುವ ಈತ ಕಿಚ್ಚನಿಗಾಗಿ ಕನ್ನಡ ಕಲಿಯುತ್ತಿದ್ದಾನಂತೆ.