ಎಚ್ ಡಿ ರೇವಣ್ಣ ವಿರುದ್ಧ ಸಿದ್ದು ಮಾತನಾಡಿರುವ ಆಡಿಯೋ ಬಹಿರಂಗ | Oneindia Kannada

  • 6 years ago
ತಮ್ಮ ಆಪ್ತ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸೋಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ. ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಪಿ.ಮಂಜೇಗೌಡ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿ.ಪಿ.ಮಂಜೇಗೌಡ ನಡುವಿನ ಫೋನ್ ಸಂಭಾಷಣೆ ವಿವರ ಸೋಮವಾರ ಬಹಿರಂಗವಾಗಿದೆ. 'ಮಂಜೇಗೌಡರನ್ನು ಹೊಳೆನರಸೀಪುರಕ್ಕೆ ಕ್ಯಾಂಡಿಡೇಟ್ ಮಾಡುತ್ತೇವೆ. ಅವರನ್ನು ಗೆಲ್ಲಿಸಿ' ಎಂದು ಸಿದ್ದರಾಮಯ್ಯ ಹೇಳಿರುವುದು ರೆಕಾರ್ಡ್‌ ಆಗಿದೆ.
B.P.Manje Gowda may contest for Karnataka assembly elections 2018 from Holenarasipur assembly constituency, Hassan. Manje Gowda president of Karnataka State Government Employees Association. JD(S) leader H.D.Revanna sitting MLA of the constituency.