ಮೋದಿಯವರ ಎನ್ ಡಿ ಎ ಮೈತ್ರಿಕೂಟಕ್ಕೆ ವಿದಾಯ ಚಂದ್ರಬಾಬು ನಾಯ್ಡುರವರ ಟಿಡಿಪಿ | Oneindia Kannada

  • 6 years ago
Telugu Desam Party exits from BJP-led National Democratic Alliance. TDP national president and Andhra Pradesh Chief Minister N Chandrababu Naidu mooted the idea of moving a no-confidence motion against the Narendra Modi government. Here are twitter statements.


ನಿರೀಕ್ಷೆಯಂತೆ ಎನ್ ಡಿಎ ಮೈತ್ರಿಕೂಟದಿಂದ ಟಿಡಿಪಿ(ತೆಲಗು ದೇಶಂ ಪಕ್ಷ) ಹೊರಗಡಿಯಿಟ್ಟಿದೆ. ಹಲವು ದಿನಗಳ ಹಗ್ಗಜಗ್ಗಾಟಕ್ಕೆ ಈ ಮೂಲಕ ಅಂತ್ಯ ಸಿಕ್ಕಂತಾಗಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ನೆಪವನ್ನಿಟ್ಟುಕೊಂಡು ನರೇಂದ್ರ ಮೊದಿ ನೇತೃತ್ವದ ಸರ್ಕಾರದ ವಿರುದ್ಧ ಹಲವು ದಿನಗಳಿಂದ ಆರೋಪ ನಡೆಸುತ್ತಲೇ ಇದ್ದ ಡಿಡಿಪಿ, ಎನ್ ಡಿಎ(ನ್ಯಾಶ್ನಲ್ ಡೆಮಾಕ್ರೆಟಿಕ್ ಅಲಿಯನ್ಸ್) ಮೀತ್ರಿಕೂಟದಿಂದ ಹೊರಬಂದು, ಮೋದಿ ಸರ್ಕಾರದ ವಿರಿದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ.

Category

🗞
News

Recommended