Rahul Gandhi ಅಮೆರಿಕ ಪ್ರವಾಸ ಯಾಕೆ? ಏರ್ಪೋರ್ಟ್ ನಲ್ಲಿ ಅದ್ದೂರಿ ಸ್ವಾಗತ ಮಾಡಿದ ಸ್ಯಾಂ ಪಿತ್ರೋಡ

  • last week
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದು, ಅವರಿಗೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸ್ವಾಗತ ಕೋರಿದರು.

#RahulGandhi #RahulUSVisit, #Dallas #Texas #Indiandiaspora #SamPitroda #AmericaStudents #RahulSpeech

~HT.188~ED.34~PR.28~

Category

🗞
News

Recommended