ಅಪ್ಪಿ ತಪ್ಪಿ ಮರೆತು ನಾಳೆ ಚಿತ್ರಮಂದಿರದ ಕಡೆ ಹೋಗ್ಬೇಡಿ | FiImibeat Kannada
- 6 years ago
ನಾಳೆ ಶುಕ್ರವಾರ.....ಯಾವುದಾದರೂ ಹೊಸ ಸಿನಿಮಾ ಬಿಡುಗಡೆಯಾಗಿರುತ್ತೆ ಎಂದು ಚಿತ್ರಮಂದಿರದ ಕಡೆ ಹೋದ್ರೆ ನಿಮಗೆ ನಿರಾಸೆಯಾಗುವುದು ಪಕ್ಕಾ. ಯಾಕಂದ್ರೆ, ಸಂಪ್ರದಾಯದಂತೆ ಈ ಶುಕ್ರವಾರ ಯಾವ ಕನ್ನಡ ಸಿನಿಮಾನೂ ರಿಲೀಸ್ ಆಗಲ್ಲ. ಕನ್ನಡ ಸಿನಿಮಾ ಮಾತ್ರವಲ್ಲ, ದಕ್ಷಿಣ ಭಾರತದ ಯಾವುದೇ ಚಿತ್ರಗಳು ಕೂಡ ಈ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡಲ್ಲ.
"There is no Kannada cinema's has screening on March 9" says karnataka film chamber president Sara Govinda.
"There is no Kannada cinema's has screening on March 9" says karnataka film chamber president Sara Govinda.