ಬಾಲಿವುಡ್ ನಟಿ ಶ್ರೀದೇವಿಯ ನಿಧನಕ್ಕೆ ನಿಜವಾದ ಕಾರಣ ಏನಿರಬಹುದು? | Oneindia Kannada

  • 6 years ago
What could be the real reason behind Sridevi's death? Many versions are roaming around in the social media. No doubt, Sridevi was extremely beauty conscious and had undergone several surgeries to get back the old beauty. Did this cause heart attack? God knows.


ಒಂದಾನೊಂದು ಕಾಲದಲ್ಲಿ ಚಿತ್ರರಸಿಕರ ಹೃದಯ ಸಾಮ್ರಾಜ್ಞಿಯಾಗಿ ಮೆರೆದ ಶ್ರೀದೇವಿ ಅಕಾಲಿಕ ಸಾವು ಇಡೀ ದೇಶವನ್ನು ದಿಗ್ಮೂಢರನ್ನಾಗಿ ಮಾಡಿದ್ದರೆ, ಅವರ ಸಾವಿನ ಸುತ್ತ ಹುಟ್ಟಿಕೊಂಡಿರುವ ನಾನಾ ಊಹಾಪೋಹಗಳು ಮತ್ತಷ್ಟು ವಿಚಲಿತರನ್ನಾಗಿ ಮಾಡಿವೆ. ಅವರ ವಯಸ್ಸು 54. ಹೃದಯ ಬೇನೆಯ ಸಂಕೇತ ಲವಲೇಶವೂ ಇರಲಿಲ್ಲ. ಸಾಯುವ ವಯಸ್ಸೂ ಅಲ್ಲ. ಅಂತಿಮ ಕ್ಷಣದ ವರೆಗೂ ಆನಂದತುಂದಿಲರಾಗಿಯೇ ಇದ್ದ ಅವರನ್ನು ಯಮದೇವರು ಸೆಳೆದುಕೊಂಡು ಹೋಗಿದ್ದಾದರೂ ಹೇಗೆ ಮತ್ತು ಏಕೆ ಎಂಬುದಕ್ಕೆ ಉತ್ತರಗಳು ಸಿಗುತ್ತಿಲ್ಲ.

Category

🗞
News

Recommended