ಬಿಜೆಪಿ ಬಿಡೋದಿಲ್ಲ, ಜೆಡಿಎಸ್ ಸೇರೋದಿಲ್ಲ ಎಂದ ಬಾಲಚಂದ್ರ ಜಾರಕಿಹೋಳಿ | Oneindia Kannada

  • 6 years ago
'ನಾನು ಬಿಜೆಪಿ ತೊರೆಯುವುದಿಲ್ಲ. ಈ ಬಾರಿಯೂ ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದೇನೆ' ಎಂದು ಮಾಜಿ ಸಚಿವ, ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು. ಬೆಳಗಾವಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, 'ನಾನು ಜೆಡಿಎಸ್‌ ಪಕ್ಷವನ್ನು ಸೇರುತ್ತಿಲ್ಲ. ಜೆಡಿಎಸ್ ಸೇರಲಿದ್ದೇನೆ ಎನ್ನುವ ಸುದ್ದಿ ಸುಳ್ಳು' ಎಂದು ಹೇಳಿದರು.


Arabhavi MLA and BJP leader Balachandra Jarkiholi clarified that he will not quit BJP. He denied the report that, he will join JD(S).