ಅಗತ್ಯವಿರುವ ಸಾಮಾಗ್ರಿಗಳು: *ಚರ್ಮ ತೆಗೆದ ಕೋಳಿ ಮಾಂಸ: 500ಗ್ರಾಂ (ಮಧ್ಯಮ ಗಾತ್ರದ ತುಂಡುಗಳು) *ಈರುಳ್ಳಿ (ಸಣ್ಣದಾಗಿ ಹೆಚ್ಚಿದ್ದು)- 5 (ಮಧ್ಯಮ ಗಾತ್ರದ್ದು) *ಟೊಮೇಟೊ (ಸಣ್ಣದಾಗಿ ತುಂಡು ಮಾಡಿದ್ದು)- 3 (ಮಧ್ಯಮ ಗಾತ್ರದ್ದು) *ಹಸಿಮೆಣಸು - 1 (ಅಡ್ಡಲಾಗಿ ಚಿಕ್ಕ ಚಿಕ್ಕದಾಗಿ ತುಂಡು ಮಾಡಿದ್ದು) *ಆಲುಗಡ್ಡೆ -2 (ಸಿಪ್ಪೆ ಸುಲಿದು ಚಿಕ್ಕ ಘನಾಕೃತಿಯಲ್ಲಿ ಕತ್ತರಿಸಿದ್ದು) *ದಾಲ್ಚಿನ್ನಿ - 2 ಚೆಕ್ಕೆ *ಲವಂಗ - 2 *ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ -1 ½ ದೊಡ್ಡಚಮಚ *ಒಣಮೆಣಸಿನ ಪುಡಿ- 1 ದೊಡ್ಡಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಇದ್ದರೆ ಉತ್ತಮ, ಇದ್ದರೆ 2 ದೊಡ್ಡಚಮಚ) *ಅರಿಶಿನ ಪುಡಿ - 1 ಚಿಕ್ಕಚಮಚ *ಉಪ್ಪು - ರುಚಿಗನುಸಾರ *ನೀರು - ಒಂದು ಕಪ್ *ಅಡುಗೆ ಎಣ್ಣೆ - 3 ದೊಡ್ಡಚಮಚ (ಮೆಕ್ಕೆ ಜೋಳ, ಸೂರ್ಯಕಾಂತಿ, ನೆಲಗಡಲೆ ಅಥವಾ ಕ್ಯಾನೋಲಾ ಎಣ್ಣೆ ಉತ್ತಮ. ಪಾಮ್ ಆಯಿಲ್, ವನಸ್ಪತಿ ಬೇಡ)
,,,Chicken,Non Vegetarian,Chicken Curry,Curry,Indian Recipes,ಚಿಕನ್,ಮಾಂಸಾಹಾರ
,,,Chicken,Non Vegetarian,Chicken Curry,Curry,Indian Recipes,ಚಿಕನ್,ಮಾಂಸಾಹಾರ
Category
🛠️
Lifestyle