ಬಾಗಲಕೋಟೆಯ ಮುಧೋಳ ಬಸ್ ನಿಲ್ದಾಣದ ಬಳಿ ಬೈಕ್ ಸವಾರನಿಗೆ ಪೊಲೀಸರಿಂದ ಥಳಿತ | Oneindia Kannada

  • 6 years ago
A minor fight between police and a motor cyclist has grown big recently at Mudhol in Bagalkot .

ಬೈಕ್ ಲೈಸೆನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬೈಕ್ ಸವಾರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದು ನಡುರಸ್ತೆಯಲ್ಲೇ ಬೈಕ್ ಸವಾರನನ್ನು ಪೊಲೀಸರು ಥಳಿಸಿದ್ದಾರೆ . ಈ ಸನ್ನಿವೇಶ ಮುಧೋಳ ಬಸ್ ನಿಲ್ದಾಣದ ಬಳಿ ಜನರಿಗೆ ಪುಕ್ಕಟೆ ಮನರಂಜನೆಯಂತಾಗಿತ್ತು.