ಒಂದು ಬಿಂದಿಗೆ ನೀರಿಗಾಗಿ ಎರಡು ಬಂದ್ ! | Oneindia Kannada

  • 6 years ago
ಮಹದಾಯಿ ವಿಚಾರವಾಗಿ ರಾಜ್ಯದಲ್ಲಿ ಉತ್ತರ ಕರ್ನಾಟಕದವರು ಪಡುತ್ತಿರುವ ಕಷ್ಟ ಎಲ್ಲರಿಗು ತಿಳಿದಿದೆ . ಇಡೀ ದೇಶದ ಜನ ತಿರುಗಿ ನೋಡುವಂತೆ ಮೂರು ರಾಜ್ಯಗಳಲ್ಲಿ ನೀರಿಗಾಗಿ ಗಲಾಟೆಗಳು ನಡೆಯುತ್ತಲೇ ಬರುತ್ತಿದೆ .

ಪ್ರಧಾನಿ ನರೇಂದ್ರ ಮೋದಿ ಅವರು ಸಹ ಯಾವ ರಾಜ್ಯದ ಪರವೂ ನಿಲ್ಲದೆ , ಯಾವ ರಾಜ್ಯದ ವಿರೋಧವೂ ಕಟ್ಟಿಕೊಳ್ಳದೆ ರಾಜತಾಂತ್ರಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ . ಈಗಾಗಲೇ ರಾಜ್ಯದಲ್ಲಿ ಹಲವು ಬಾರಿ ಕುಡಿಯುವ ನೀರಿನ ವಿಚಾರಕ್ಕೆ ಗಲಭೆಗಳು , ಬಂಧ್ ಗಳು ನಡೆದಿದೆ .

ಈಗ ಮತ್ತೊಂದು ಬಾರಿ ರಾಜ್ಯದೆಲ್ಲೆಡೆ ಇದೇ ಮಹದಾಯಿಯ ವಿಚಾರವಾಗಿ ಬಂಧ್ ಮಾಡಲು ತೀರ್ಮಾನಿಸಲಾಗಿದೆ . ವಿಚಾರವೇನೆಂದರೆ ಈ ಬಾರಿ ಬೆಂಗಳೂರಿಗೆ ಎರೆಡೆರೆಡು ಬಂಧ್ ಗಳು . ಕಾರಣ ಪ್ರತ್ಯೇಕವಾಗಿ ಫೆಬ್ ೪ ರಂದು ಬೆಂಗಳೂರು ಬಂಧ್ ಸಹ ಇದೇ ಕಾರಣಕ್ಕೆ ಜರುಗಲಿದೆ .

Karnataka bandh has been called due to the existing Mahadaayi issue . And will be bandh for 2 days this time unlike any other districts