ಭಗವದ್ಗೀತೆ - ಏಳನೆಯ ಅಧ್ಯಾಯ, ಜ್ಞಾನ ವಿಜ್ಞಾನ ಯೋಗ.

  • 6 years ago
ಸಾವಿರದಲ್ಲಿ ಒಬ್ಬನು ಜ್ಞಾನವನ್ನು ಪಡೆಯಲು ಯತ್ನಿಸುತ್ತಾನೆ. ಅದರಲ್ಲಿ ಸಿದ್ಧಿಪಡೆದವರಲ್ಲಿಯೂ ಯಾರೋ ಒಬ್ಬನು ನನ್ನನ್ನು ಇದ್ದದ್ದು ಇದ್ದಂತೆ (ನಿರಾಕಾರ, ನಿರ್ಗುಣ ಪರಬ್ರಹ್ಮ ಸ್ಥಿತಿ) ತಿಳಿಯುವನು.