ಬಾಂಬ್ ಸೈಕ್ಲೋನ್ ನಿಂದ ಯುಗಾಂತ್ಯ ? | Oneindia Kannada

  • 7 years ago
ಪ್ರಪಂಚದ ಪಶ್ಚಿಮ ಭಾಗದಲ್ಲಿ ಕೋಲಾಹಲ ಉಂಟಾಗಿದೆ . ಯುಗಾಂತ್ಯದ ಹಾಗೆ ಹವಾಮಾನದಲ್ಲಿ ಬದಲಾವಣೆ ಉಂಟಾಗಿದೆ . ಕೊರೆಯುವ ಚಳಿಗೆ ಜನಗಳು ತತ್ತರಿಸಿ ಹೋಗುತ್ತಿದ್ದಾರೆ . ಅತಿಯಾದ ಒತ್ತಡ ಹಾಗು ಬಹಳ ಜೋರಾದ ಗಾಳಿ ಒಟ್ಟೊಟ್ಟಿಗೆ ಬರುತ್ತಿದ್ದು ಹವಾಮಾನ ತಜ್ಞರಿಗೆ ಇದು ಅಚ್ಚರಿ ಮೂಡಿಸಿದೆ . ಈ ಚಂಡಮಾರುತಕ್ಕೆ ಬಾಂಬ್ ಸೈಕ್ಲೋನ್ ಎಂದು ಹೆಸರಿಟ್ಟಿದ್ದಾರೆ ಹವಾಮಾನ ತಜ್ಞರು . ಫ್ಲೋರಿಡಾ ಹಾಗು ಅಮೆರಿಕಾದ ಪೂರ್ವ ಭಾಗದಲ್ಲಿ ಈಗಾಗಲೇ ಎಚ್ಚರಿಕೆ ಕೊಡಲಾಗಿದ್ದು ಜನಗಳು ಬಹಳ ಭಯದಿಂದ ಬದುಕುತ್ತಿದ್ದಾರೆ . ಅಲ್ಲಿನ ತಾಪಮಾನ ಎಷ್ಟು ಕಡಿಮೆ ಇದೆ ಎಂದರೆ ಪಕ್ಕದ ಮಂಗಳ ಗ್ರಹಕ್ಕಿಂತ ಇಲ್ಲಿನ ತಾಪಮಾನ ಕಡಿಮೆ ಇದೆ . ಇದು ಯುಗಾಂತ್ಯದ ಮುನ್ಸೂಚನೆ ಇರ ಬಹುದಾ ಎಂದು ವುಶ್ವದಲ್ಲಿನ ಜನಗಳು ಭಯ ಬೀತರಾಗಿದ್ದಾರೆ . ನೀರು ಗಾಳಿಯಲ್ಲಿ ಎಸೆದಾಕ್ಷಣ ಮಂಜುಗಟ್ಟುತ್ತಿದೆ .


Winter storms named "BOMB CYCLONE" threatens East Coast, bringing temps colder than Mars. People are warned to stay safe

Recommended