ನೀವೇನಾದರೂ ಚಿಕನ್ ಪ್ರಿಯರಾಗಿದ್ದರೆ ಈ ವಿಡಿಯೋ ವನ್ನು ನೀವು ನೋಡಲೇ ಬೇಕು | Oneindia Kannada

  • 7 years ago
ಈಗಿನ ಕಾಲದಲ್ಲಿ ಜನರು ನಾನಾ ತರಹದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ . ಹಿಂದಿನವರ ಹಾಗೆ ಇವತ್ತಿಗೆ ಪೀಳಿಗೆ ಬದುಕಲು ಸಾಧ್ಯವಾಗುತ್ತಿಲ್ಲ . ಇದಕ್ಕೆಲ್ಲ ಮುಖ್ಯ ಕಾರಣ ಆಧುನಿಕತೆ . ತಿನ್ನೋ ಆಹಾರಕ್ಕೂ ಸಹ ರಾಸಾಯನಿಕಗಳನ್ನು ಬಳಸಿ ಜನರು ನಾನಾ ಕಾಯಿಲೆಗಳಿಗೆ ತುತ್ತಾಕ್ಗುವಂತೆ ಮಾಡುತ್ತಿದ್ದಾರೆ . ತರಕಾರಿ ಇಂದ ಹಿಡಿದು ಚಿಕನ್ ವರೆಗೂ ಪ್ರತಿಯೊಂದು ತಿನ್ನಲ್ಪಡುವ ಆಹಾರಗಳು ಈಗ ಕಲುಷಿತವಾಗುತ್ತಿದೆ . ಕೋಳಿ ಸಾಕಾಣಿಕೆಯಲ್ಲಿ ಕೆಮಿಕಲ್ ಬಳಸಿ ಕೋಳಿಗಳನ್ನು ಬೇಗನೆ ಬೆಳೆಯುವಂತೆ ಮಾಡುವ ಕ್ರಿಯೆ ನಿಮಗೆಲ್ಲ ಗೊತ್ತಿರ ಬಹುದು . ಆದರೆ ಈಗ ಸತ್ತಿರುವ ಕೋಳಿಗಳಿಗೆ ಮದ್ದು ಚುಚ್ಚಿ ಅವುಗಳ ತೂಕ ಹಾಗು ಗಾತ್ರ ಹೆಚ್ಚುವಂತೆ ಮಾಡುವ ಧ೦ದೆ ಈಗ ಬೆಳಕಿಗೆ ಬಂದಿದೆ . ನೀವೇನಾದರೂ ಚಿಕನ್ ಪ್ರಿಯರಾಗಿದ್ದರೆ ಈ ವಿಡಿಯೋ ವನ್ನು ನೀವು ನೋಡಲೇ ಬೇಕು .

Injecting chicken with chemicals to make them grow fast was brought to light recently . But this video shows how chicken is injected to make them gain weight and make them big even after they are dead .

Recommended