ಮರಳಿ ಮಾಲಿಕನಿಗೆ ಸಿಕ್ಕ ಫೇಸ್ಬುಕ್ ಎಮ್ಮೆಗಳು | Oneindia Kannada

  • 7 years ago
ಎಮ್ಮೆಗಳೆರೆಡು ತನ್ನ ಮಾಲೀಕನೊಂದಿಗೆ ಪುನಃ ಸೇರಲು ಫೇಸ್ಬುಕ್ ಕಾರಣ . ಹೌದು , ಮೊನ್ನೆ ನಾರಾಯಣ ಸ್ವಾಮಿ ಅನ್ನುವವರ ಮನೆಯಿಂದ ಎರೆಡು ಎಮ್ಮೆಗಳು ಕಾಣೆಯಾಗಿದ್ದವು . ನಾರಾಯಣ ಸ್ವಾಮಿ ದಂಪತಿಗಳು ಕಳೆದು ಹೋದ ಎಮ್ಮೆಗಳನ್ನು ಹುಡುಕಲು ಬಹಳ ಕಷ್ಟ ಪಟ್ಟರು ಹಾಗು ಪಕ್ಕದ ಊರಲೆಲ್ಲಾ ಅಲೆದಾಡಿದರು . ಇನ್ನೇನು ಕಳೆದೇ ಹೋಯಿತು ಅನ್ನೋ ಅಷ್ಟರಲ್ಲಿ ಬೇರೊಬ್ಬರ ಫೇಸ್ಬುಕ್ ಪೋಸ್ಟ್ ನಿಂದಾಗಿ ಅವರ ಎರೆಡು ಎಮ್ಮೆಗಳು ಹಿಂತಿರುಗಿ ಮನೆಗೆ ಬಂದಿವಿ . ನಾರಾಯಣ ಸ್ವಾಮಿ ಅವರ ಪುತ್ರ ಫೇಸ್ಬುಕ್ ನೋಡುವಾಗ ಸುಮಾರು ೧೨ ಕಿ ಮೀ ದೂರದ ಹಳ್ಳಿಯವರೊಬ್ಬರು ಮಾಡಿದ ಫೇಸ್ಬುಕ್ ಪೋಸ್ಟ್ ನಲ್ಲಿ ತಮ್ಮ ಎಮ್ಮೆಗಳನ್ನು ನೋಡಿ ಮನೆಗೆ ವಿಷಯ ತಲುಪಿಸಿದ್ದಾನೆ . ಸಂಪೂರ್ಣ ಸುದ್ದಿಗೆ ವಿಡಿಯೋ ನೋಡಿ .

An interesting incident occurred in Bengaluru rural district's Hosakote taluk. Two buffaloes who went missing have returned to their owner's house safely thanks to Facebook.