ಶ್ರೀ ಲಂಕಾ ವಿರುದ್ದ ಪರೆದಾಡಿದ ಭಾರತದ ಬ್ಯಾಟ್ಸ್ಮೆನ್|Indian Batsmen struggle against Lanka|Oneindia Kannada

  • 7 years ago
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಟಾಸ್ ವಿಳಂಬವಾಗಿತ್ತು. ನಂತರ ಟಾಸ್ ಗೆದ್ದ ಶ್ರೀಲಂಕಾ ನಾಯಕ ಚಂಡಿಮಾಲ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಸತತ 8 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ವಿಶ್ವದ ನಂ.1 ತಂಡ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೀಲಂಕಾ ಸಜ್ಜಾಗಿದೆ. ಯುಎಇನಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ 2-0 ಅಂತರದ ಗೆಲುವು ಕಂಡ ಶ್ರೀಲಂಕಾ ಉತ್ತಮ ಲಯದಲ್ಲಿದೆ. ಒಟ್ಟಾರೆ ಶ್ರೀ ಲಂಕಾ ವಿರುದ್ದ ಭಾರತದ ಬ್ಯಾಟ್ಸ್ಮೆನ್ ಪರೆದಾಟ ನಡೀತಿದೆ .

Toss was delayed due to rain on the first day of the test against sri lanka and Lakmal manages to scare all the top order batsmen of India and made Rahul and kohli return to pevilion without scoring any run.