• 8 years ago
ರಾಮಾಯಣ ಮತ್ತು ಮಹಾಭಾರತ – ಭಾರತೀಯತೆಯ ಎರಡು ಕಣ್ಣುಗಳು; ಭಾರತೀಯ ಸಂಸ್ಕೃತಿಯ ವಿಶ್ವಕೋಶಗಳು. ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು.