• 7 years ago
If your baby is born between January 20 - February 19th, that baby will belong to Aquarius. If so, your child is very intelligent, with a wide range of attitudes. These children with Kumbha Rashi usually have a logical brain. Know more about the Aquarius kids in Kannada. Watch video to know about children who belongs to zodiac sign Aquarius in Child Astrology here.

ನಿಮ್ಮ ಮಗು ಜನವರಿ 20 - ಫೆಬ್ರವರಿ 19ರ ಮಧ್ಯೆ ಜನಿಸಿದ್ದರೆ ಆ ಮಗುವಿನ ರಾಶಿ ಕುಂಭ ಆಗುತ್ತದೆ. ಹಾಗಿದ್ದರೆ ನಿಮ್ಮ ಮಗು ಅತಿ ಬುದ್ಧಿವಂತ, ವಿಶಾಲ ಮನೋಭಾವ ಹೊಂದಿರುವಂಥದ್ದು. ಕುಂಭ ರಾಶಿಯ ಈ ಮಕ್ಕಳು ಸಾಮಾನ್ಯವಾಗಿಯೇ ತರ್ಕ ಮಾಡುವಂಥ ಮೆದುಳು ಹೊಂದಿರುತ್ತವೆ. ಯಾವುದನ್ನೇ ಆಗಲಿ ತಾರ್ಕಿಕವಾಗಿ ಚಿಂತಿಸುತ್ತವೆ. ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

Category

🗞
News

Recommended