• 8 years ago
The country’s first Sand Sculpture Museum on the road to Chamundi Hills, which was an initiative of city-based artist M.N. Gowri, has a new attraction. The specialty here is that the artwork appears to be three-dimensional only when a visitor interacts with it. So do not to miss to visit Sand Art Museum.


ಚಾಮುಂಡಿ ಬೆಟ್ಟದಿಂದ ಬರುವ ಹಾದಿಯಲ್ಲಿ ನಿಮಗೆ ಒಂದು ಅದ್ಭುತವಾದ ಜಾಗ ನೋಡೋಕೆ ಸಿಗುತ್ತೆ. ಇದು ದೇಶದಲ್ಲೇ ಮೊದಲ ಸ್ಯಾಂಡ್ ಆರ್ಟ್ ಮ್ಯೂಸಿಯಂ. ಇಲ್ಲಿ ಮಣ್ಣಿನಿಂದ ಮಾಡಿದ ಅದ್ಭುತ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಈ ವೀಡಿಯೋ ನೋಡಿ

Category

🗞
News

Recommended