Pooja Gandhi sister Radhika Gandhi is not interested to continue in film industry |Filmibeat Kannada

  • 7 years ago
ಪೂಜಾ ಗಾಂಧಿಯ ತಂಗಿ ರಾಧಿಕಾ ಗಾಂಧಿ ಇದೀಗ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ..ಮೂಲಗಳ ಪ್ರಕಾರ
ಸಿನಿಮಾ ಸಹವಾಸ ಬೇಡ ಅಂತ ನಿರ್ಧರಿಸಿದ್ದಾರಂತೆ. ಜೊತೆಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದಾರಂತೆ. ಸಿನಿಮಾಗಳಲ್ಲಿ ರಾಧಿಕಾ ಗಾಂಧಿ ಆಸಕ್ತಿ ಕಳೆದುಕೊಂಡಿದ್ದು, ಮುಂದೆಯೂ ಸಿನಿಮಾವನ್ನು ಮಾಡದಿರುವ ನಿರ್ಧಾರಂತೆ ..