KSRTC launched A Direct bus Service Between Bengaluru - Kemmangundi From Today | Oneindia Kannada

  • 7 years ago
The Karnataka State Road Transport Corporation (KSRTC) has launched a bus service between Bangalore and Kemmangundi, the famous tourist destination of the state.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್'ಟಿಸಿ) ಬೆಂಗಳೂರು ಮತ್ತು ರಾಜ್ಯದ ಪ್ರಖ್ಯಾತ ಪ್ರವಾಸಿ ಸ್ಥಳ ಕೆಮ್ಮಣ್ಣುಗುಂಡಿ ಮಧ್ಯೆ ಬಸ್ ಸಂಚಾರ ಆರಂಭಿಸಿದೆ.