• 7 years ago
ಟಿ.ಎನ್ ಸೀತಾರಂ ಅವರ ನಿರ್ದೇಶನದಲ್ಲಿ ಬರುತ್ತಿರುವ ಸಿನಿಮಾ ಕಾಫಿ ತೋಟದ ಬಗ್ಗೆ ಟಿ.ಎನ್ ಸೀತರಾಂ ತಮ್ಮ ಚಿತ್ರದ ಬಗ್ಗೆ ಒನ್‌ಇಂಡಿಯಾ ಫಿಲ್ಮಿಬೀಟ್ ಕನ್ನಡ ಯೂಟೂಬ್ ಚಾನೆಲ್ ಜೊತೆ ತಮ್ಮ ಅಭಿಪ್ರಾಯವನ್ನ ಹಂಚ್ಚಿಕೊಂಡಿದ್ದಾರೆ..ಇದರಲ್ಲಿ ಧಾರವಾಹಿಯಿಂದ ಸಿನಿಮಾಗ್ಯಾಕೆ ಬಂದಿದ್ದು, ಕಾಫಿ ತೋಟದ ಸಿನಿಮಾದಲ್ಲಿ ಏನೇನಿದೆ ಎಲ್ಲದಕ್ಕೂ ಟ.ಎನ್ ಸೀತಾರಂ ಉತ್ತರ ಕೊಟ್ಟಿದ್ದಾರೆ...

TN Seetharam, fondly known as TNS is back with his third directorial film venture that is a suspense thriller movie coffee thota

Category

🗞
News

Recommended