• 7 years ago
Bantwala, B C Road & Kalladka remain unrest even now. Women & children are very much scared. "Shobha Karandlaje should realize what she is speaking during sensitive times. She has to stop her controversial talks during this critical situation in Bantwal," said JDS Spokesperson Boje Gowda in Mangaluru at a press meet here on July 10. He also says to Sadananda Gowda to stop his crocodile tears.

ಬಂಟ್ವಾಳ, ಬಿ.ಸಿ.ರೋಡ್, ಕಲ್ಲಡ್ಕದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಮಹಿಳೆಯರು, ಮಕ್ಕಳ ಸಹಿತ ಜನರು ಭಯದ ವಾತಾವರಣದಲ್ಲಿದ್ದಾರೆ. ಇಂತಹ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ ವೀರಾವೇಶದ ಮಾತುಗಳನ್ನಾಡುವ ಬದಲು ಶಾಂತಿಯತ್ತ ಚಿತ್ತ ಹರಿಸಲಿ ಎಂದು ರಾಜ್ಯ ಜನತಾ ದಳ ವಕ್ತಾರ ಭೋಜೇ ಗೌಡ ಸಲಹೆ ನೀಡಿದ್ದಾರೆ.

Category

🗞
News

Recommended