Shruti Haasan Revealed Her Clothes Secret | Oneindia Kannada

  • 7 years ago
Do You Know The South Beauty , Film Actress Shruti Haasan Is Revealed her Clothes secret

ಸಿನಿಮಾ ಮಂದಿ ಎಂದ್ರೆ ಹೈ ಫೈ ಲೈಫ್, ಬ್ರಾಂಡೆಂಡ್ ಜನ ಅಂತ ಸಾಮಾನ್ಯ ಜನ ತಿಳಿದಿಕೊಂಡಿರುತ್ತಾರೆ. ಆದ್ರೆ ನಾನೇನು ದೇವ ಕನ್ಯೆಯಲ್ಲ.ನಾನು ಕೂಡ ಹಾಕುವುದು ಚೀಪ್ ಡ್ರೆಸ್ ಎಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ ನಟಿ ಶೃತಿ ಹಾಸನ್.


ಅಪ್ಪ ದೊಡ್ಡ ಸ್ಟಾರ್ ಆದ್ರು ಶೃತಿ ಯಾವತ್ತು ತಂದೆ ಹೆಸರು ಬಳಸಿಲ್ಲ. ತನ್ನದೆ ಪ್ರತಿಭೆಯಿಂದ ನಾನು ಮುಂದೆ ಬರಬೇಕು ಹೊರತು ಅಪ್ಪನ ಹೆಸರು, ದುಡ್ಡಿನಿಂದ ಅಲ್ಲ ಅಂತಾಳೆ ಈ ನಟಿ. ಈಗ ಆಕೆ ಬಟ್ಟೆ ಬಗ್ಗೆ ಹೇಳಿರುವುದನ್ನು ಕೇಳಿ ಅಭಿಮಾನಿಗಳು ನಟಿ ಅಂದ್ರೆ ಹೀಗಿರಬೇಕಪ್ಪ ಅಂತಿದ್ದಾರೆ.


ನಾನು ಹಾಕುವ ಬಟ್ಟೆಗೆ ಬ್ರಾಂಡ್ ಬಗ್ಗೆ ಯೋಚಿಸಲ್ಲ. ನೋಡಲು ಚಂದ ಬಟ್ಟೆ ಆದ್ರೆ ಸಾಕು. ಅದರಲ್ಲಿಯೂ ಡಿಸ್ಕೌಂಟ್ ಸೇಲ್ ಹಾಕಿದ್ರೆ ನಾನು ಮೊದಲು ಹೋಗಿ ಶಾಪಿಂಗ್ ಮಾಡುತ್ತೀನಿ ಅಂತಿದ್ದಾಳೆ ಈ ಚೆಲುವೆ.

Recommended