• 5 years ago
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವವರು ನಾಗಶೇಖರ್. 'ಮೈನಾ', 'ಸಂಜು ವೆಡ್ಸ್ ಗೀತಾ', 'ಅರಮನೆ' ಮುಂತಾದ ಚಿತ್ರಗಳಿಗೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ನಟಿಸಿದ ಚೊಚ್ಚಲ ಚಿತ್ರ 'ಅಮರ್'ಗೂ ಇದೇ ನಾಗಶೇಖರ್ ಡೈರೆಕ್ಟರ್. ಅಸಲಿಗೆ, 'ಅಮರ್' ಚಿತ್ರದ ಬಳಿಕ ನಾಗಶೇಖರ್ ಗಾಂಧಿನಗರ ಅಷ್ಟಾಗಿ ಕಾಣಿಸಿಕೊಂಡಿಲ್ಲ.

Kannada Director Nagashekar is acting and directing Tamil Movie November Mazhaiyil Naanum Avalum.

Category

🗞
News

Recommended