H D Kumaraswamy slams Siddaramaiah | Oneindia Kannada

  • 7 years ago
H D Kumaraswamy during his visit to Sri Krishna Math took a dig at the state government's recent announcement of loan waiver to farmers and said that chief minister Siddaramaiah was a 'superficial farmer' while he was a 'real' one.


"ಸಿದ್ಧರಾಮಯ್ಯ ರಾಜ್ಯದ ರೈತರಿಗೆ ಕೊಟ್ಟ ಬಳುವಳಿ ಏನು ಎಂಬುದನ್ನು ಅವರ ಕಾಲದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಇತಿಹಾಸ ಹೇಳುತ್ತದೆ," ಹೀಗಂಥ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.