• 2 days ago
"ಜನ ಫ್ರೀಬಿಗಳಿಂದ ಸೋಮಾರಿಗಳಾಗಿದ್ದರೆ, ಸಾವಿರ ಉದ್ಯೋಗಕ್ಕೆ ಲಕ್ಷ ಅರ್ಜಿದಾರರು ಸಾಲುಗಟ್ಟಿ ಸಾಯುತ್ತಿರುವುದೇಕೆ?"

► "ಈ ದೇಶದ ಜನರಿಗೆ ಆದಾಯ ಗಳಿಸುವ ಅವಕಾಶಗಳನ್ನು ಒದಗಿಸದ ಸರ್ಕಾರಕ್ಕೆ, ಜೀವ ಉಳಿಸುವ ಆಹಾರ ಒದಗಿಸುವುದು ಸಾಂವಿಧಾನಿಕ ಜವಾಬ್ದಾರಿಯಲ್ಲವೇ?"

► "ನ್ಯಾಯಾಧೀಶರನ್ನು ನಿಂದಿಸುವುದು contempt of court ಆದರೆ, ಕೋರ್ಟುಗಳು ಜನರನ್ನು ಪ್ಯಾರಾಸೈಟ್ ಗಳೆಂದು ನಿಂದಿಸುವುದು contempt of people ಅಲ್ಲವೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena

Category

🗞
News

Recommended