• 2 days ago
ದೆಹಲಿಯಲ್ಲಿ ಮತದಾನ ಶುರುವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರಾದ ಜೈ ಶಂಕರ್, ಹರ್ದೀಪ್ ಸಿಂಗ್ ಪುರಿ, ದೆಹಲಿ ಸಿಎಂ ಆತಿಶಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.

#CMatishi
#RahulGandhi  #ArvindKejrival  #DelhiAssemblyElections2025 #AAP #CongressBJP #PMModi #Delhivoters

~HT.290~PR.28~ED.34~

Category

🗞
News

Recommended