• 2 days ago
ಅಯೋಧ್ಯೆಯಲ್ಲಿ ಅತ್ಯಾಚಾರಕ್ಕೊಳಗಾಗಿ
ಹತ್ಯೆಗೀಡಾದ 22 ವರ್ಷದ ದಲಿತ ಮಹಿಳೆಯ ಕುಟುಂಬಕ್ಕೆ ನ್ಯಾಯ ನೀಡದಿದ್ದರೆ ನಾನು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಫೈಜಾಬಾದ್‌ ಸಂಸದ ಅವಧೇಶ್ ಪ್ರಸಾದ್‌ ರವಿವಾರ(ಫೆ2) ಕಣ್ಣೀರಿಟ್ಟಿದ್ದಾರೆ.

#Faizabad #MPAwadheshPrasad #Ayodhye, #DalitWomen #LordRama #Sitha #PMModi #AyodhyePolice #DalithFamily

~HT.290~PR.28~ED.34~

Category

🗞
News

Recommended