Skip to playerSkip to main contentSkip to footer
  • 1/21/2025
ತರುಣ್ ಕಿಶೋರ್ ಸುಧೀರ್ ಹಾಗೂ ಸೋನಲ್ ಮಂತೇರೊ ದಂಪತಿಗಳ ಒಂದು ವಿಶೇಷ ಸಂದರ್ಶನವಿದು. ತರುಣ್ ಮತ್ತು ಸೋನಲ್ ತಾರ ಜೋಡಿಗಳಿಬ್ಬರ ನಡುವೆ ಇರೋ ಹೊಂದಣಿಕೆ ಎಂಥದ್ದು. ಇಬ್ಬರಿಗೆ ಏನು ಇಷ್ಟ? ಏನ್ ಕಷ್ಟ. ಇವರ ಮನೆಯಲ್ಲಿ ಅಡುಗೆ ವಿಶೇಷವೇನು? ಇಬ್ಬರು ಇಷ್ಟ ಪಟ್ಟು ತೀನ್ನೊ ಪದಾರ್ಥ ಗಳ್ಯಾವುವು? ಹೀಗೆ ಅನೇಕ ಅಚ್ಚರಿಯ ವಿಚಾರಗಳನ್ನ ಈ ಕ್ಯಾಂಡಲ್ಲೈಟ್ ಶೋ ಕಾರ್ಯಕ್ರಮದಲ್ಲಿ ನ್ಯೂಸೋ ನ್ಯೂಸು ಸಾರಥಿ ಹರೀಶ್ ನಾಗರಾಜ್ ಅವರ ಸಮೂಖದಲ್ಲಿ ಹಂಚಿಕೊಂಡಿದ್ದಾರೆ

#kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

Category

People

Recommended