• 9 hours ago
ಕರ್ನಾಟಕ ಕಾಂಗ್ರೆಸ್​ನಲ್ಲಿನ ಕೆಪಿಸಿಸಿ ಬದಲಾವಣೆ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ಬಹಿರಂಗ ಹೇಳಿಕೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕೈ ಪಾಳಯದ ನಾಯಕರು ಮಾಧ್ಯಮಗಳ ಮೂಲಕ ಬಹಿರಂಗ ಹೇಳಿಕೆ ಹಲವು ಗೊಂದಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.Minister Satish Jarakiholi's open statement about KPCC change in Karnataka Congress has led to internal conflict. The open statement of the leaders of Kai Palaya through the media about the change of KPCC president has caused a lot of confusion, state in-charge Randeep Singh Surjewala has clarified about this.

#KPCC #Surjewala #SatishJarakiholi #DKShivakumar #RandeepSinghSurjewala

Also Read

ಡಿ.ಕೆ.ಶಿವಕುಮಾರ್ ಪರ ಶಾಸಕ ಎನ್‌.ಎ.ಹ್ಯಾರಿಸ್ ಭರ್ಜರಿ ಬ್ಯಾಟಿಂಗ್ :: https://kannada.oneindia.com/news/hubballi/na-haris-supports-dk-shivakumar-continue-as-kpcc-president-395455.html?ref=DMDesc

Siddaramaiah: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ: ಮಹತ್ವದ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ :: https://kannada.oneindia.com/news/india/cm-siddaramaiah-reaction-on-kpcc-president-change-395297.html?ref=DMDesc

KPCC President: ಸಿದ್ದರಾಮಯ್ಯ ಅವರೂ ಕೆಪಿಸಿಸಿ ಅಧ್ಯಕ್ಷ....: ಡಿ ಕೆ ಸುರೇಶ್‌ ಹೇಳಿಕೆ :: https://kannada.oneindia.com/news/karnataka/siddaramaiah-can-become-kpcc-president-if-he-wants-says-dk-suresh-393991.html?ref=DMDesc



~HT.290~PR.160~ED.288~

Category

🗞
News

Recommended