• yesterday
ಕೇಂದ್ರ ಸರ್ಕಾರದ ಪೂರ್ವ-ಬಜೆಟ್ ಸಂಬಂಧಿಸಿ ರಾಜ್ಯ ಸರ್ಕಾರಗಳೊಂದಿಗಿನ ಸಮಾಲೋಚನಾ ಸಭೆಯು ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ಈ ಸಭೆಯಲ್ಲಿ ಕರ್ನಾಟಕ ಸರ್ಕಾರವು ಪ್ರಮುಖ ಏಳು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದೆ. ಕರ್ನಾಟಕ ರಾಜ್ಯ ಮತ್ತು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.A pre-budget consultation meeting with state governments was held in Jodhpur, Rajasthan. In this meeting, the Karnataka government has placed seven major demands before the central government. Revenue Minister Krishnabyre Gowda submitted these demands on behalf of Karnataka State and CM Siddaramaiah.

#CMSiddaramaiah #BJP #Congress #NarendraModi #PMModi #Lokasabha #Karnataka #UnionBudget #KarnatakaState,

Also Read

ಡಿಸೆಂಬರ್ 27ಕ್ಕೆ 'ಗಾಂಧಿ ಭಾರತ ಸಮಾವೇಶ' :: https://kannada.oneindia.com/news/belagavi/gandhi-bharat-conference-on-dec-27th-at-belagavi-391181.html?ref=DMDesc

ಕೀಳುಮಟ್ಟದ ದ್ವೇಷ ರಾಜಕೀಯಕ್ಕೆ ಧಿಕ್ಕಾರ- ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ :: https://kannada.oneindia.com/news/belagavi/bjp-leaders-protest-congress-governments-actions-in-belagavi-391149.html?ref=DMDesc

ಪ್ರಜಾಪ್ರಭುತ್ವದ ದೇಗುಲದಲ್ಲಿ ಜನಪ್ರತಿನಿಧಿಗಳ ಇದೆಂತಹ ಅನಾಗರಿಕ ನಡತೆ? :: https://kannada.oneindia.com/news/karnataka/current-political-issues-in-india-democracy-governance-election-updates-and-accountability-391139.html?ref=DMDesc

Category

🗞
News

Recommended