• 21 hours ago
ನಾನೇ ಈ ಕಾರ್ಯಕ್ರಮದ ಅಧ್ಯಕ್ಷ, ಉಸ್ತುವಾರಿ ಎಂದು ಡಿಕೆ ಶಿವಕುಮಾರ್ ಅವರು ಖಡಕ್ ಆಗಿ ಹೇಳಿರುವುದರಿಂದ ಸಿದ್ದರಾಮಯ್ಯ ಬೆಂಬಲಿಗರ ಪ್ಲಾನ್ ಉಲ್ಟಾ ಆಗಿದೆ. ಮೊದಲು ಸಿದ್ದರಾಮಯ್ಯ ಬೆಂಬಲಿಗರಿಂದ ಶಕ್ತಿ ಪ್ರದರ್ಶನಕ್ಕೆ ಈ ವೇದಿಕೆ ಸಜ್ಜುಗೊಂಡಿತ್ತು. ಇದಕ್ಕೆ ಡಿಕೆಶಿ ಬ್ರೇಕ್ ಹಾಕಿದ್ದಾರೆ.


#CMSiddaramaiah, #AhindaSamavesha #Hassan #ShreyasPatel #JDS #BJP #RahulGandhi #DKShivakumar, #SiddaramaiahFans #KarnatakaCongress
~HT.188~ED.34~PR.28~

Category

🗞
News

Recommended