• 1 minute ago
ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಕೆಲ ಗಂಟೆ ಕಾಲ ದಿಢೀರ್ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಇದರಿಂದ, ಇಲ್ಲಿನ ದರ್ಪಣ ತೀರ್ಥ ನದಿಯು ಪ್ರವಾಹ ಸದೃಶವಾಗಿ ತುಂಬಿ ಹರಿಯಿತು.

#Rain #AdiSubramanya #KukkeSubramanya #ChikkamagaluruRain ₹KarnatakaRain #Heavyrain
~HT.188~ED.34~PR.28~##~

Category

🗞
News

Recommended