• 3 months ago
"ಮಧ್ಯಂತರ ಚುನಾವಣೆಗಳು ನಡೆದರೆ ಅಧಿಕಾರಕ್ಕೆ ಬರುವ ಸರ್ಕಾರದ ಅವಧಿ ಕಡಿತಗೊಳ್ಳುವುದು ಪ್ರಜಾತಂತ್ರಕ್ಕೆ ವಿರೋಧಿಯಲ್ಲವೇ?"

► "ಸರ್ಕಾರಗಳನ್ನು ಬೀಳಿಸುವುದನ್ನು, ಮಧ್ಯಂತರ ಚುನಾವಣೆಗಳನ್ನು ನಿಲ್ಲಿಸದ ಏಕಕಾಲಿಕ ಚುನಾವಣೆಯಿಂದ ಖರ್ಚು ಹೇಗೆ ಕಡಿಮೆಯಾಗುತ್ತದೆ?

► "ಬಹುಮತವಿಲ್ಲದ ಮೋದಿ ಸರ್ಕಾರ ಒಂದೇ ಚುನಾವಣೆಗೆ ಬೇಕಿರುವ 18 ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಲು ಸಾಧ್ಯವೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #samakaleena #shivasundar #onenationoneelection #modigovernment #bjp

Category

🗞
News

Recommended