ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೆಯ ಅವಧಿಯ ಸರಕಾರ 100 ದಿನ ಪೂರೈಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಊರುಗೋಲಿನ ಆಶ್ರಯದಲ್ಲಿ ದುರ್ಬಲ ಪ್ರಧಾನಿಯಾಗಿದ್ದು, ಯು ಟರ್ನ್ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
#PMModi #Modi3.0 #Modi100Days #SupriyaSrinate #Congress,
#NDA #IndianSoldiers #IndianRailways #DevelopmentIndia #BJP #ModiSpeech
~HT.290~PR.28~ED.34~
#PMModi #Modi3.0 #Modi100Days #SupriyaSrinate #Congress,
#NDA #IndianSoldiers #IndianRailways #DevelopmentIndia #BJP #ModiSpeech
~HT.290~PR.28~ED.34~
Category
🗞
News