Israel ಇಸ್ರೇಲ್ ಮತ್ತೆ ಆರ್ಭಟ! Vladimir Putin ವಿರುದ್ಧ ಅರೆಸ್ಟ್ ವಾರೆಂಟ್

  • last week
ಇಸ್ರೇಲ್ ಇದೀಗ ತನ್ನ ಸ್ವಂತ ನೆಲದಲ್ಲೇ ಭಾರಿ ವಿರೋಧ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವಾಗ ಗಾಜಾ ವಿರುದ್ಧ ಯುದ್ಧ ಶುರುವಾಯ್ತೋ ಅದೇ ದಿನದಿಂದ ಜಗತ್ತಿನಾದ್ಯಂತ ಇಸ್ರೇಲ್ ವಿರೋಧಿ ನಿಲುವು ಹೆಚ್ಚಾಗುತ್ತಿದೆ. ಆದರೆ ಭಾರತ ಮಾತ್ರ ಇಸ್ರೇಲ್ ಪರವಾಗಿ ಇದೆ. ಹೀಗಿದ್ದಾಗ ತನ್ನ ಸ್ವಂತ ದೇಶದಲ್ಲೇ ಇಸ್ರೇಲ್ ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ, ದಿಢೀರ್ ಇಸ್ರೇಲ್ ನಾಗರಿಕರು ಪ್ರತಿಭಟನೆ ಶುರು ಮಾಡಿದ್ದು ಯಾವ ಕಾರಣಕ್ಕೆ? ಬನ್ನಿ ತಿಳಿಯೋಣ Israel is now facing massive opposition on its own soil. Since the start of the war against Gaza, anti-Israel sentiment has been on the rise around the world. But only India is in favor of Israel. It has been alleged that Israel is facing a huge problem in its own country. So, why did Israeli citizens suddenly start protesting? Let's find out

#Israel #Iran #Lebanon #India #BenjaminNetanyahu #IDF #Hezbollah #NarendraModi #International #Russia #Ukrain #SunitaWilliams #DonaldTrump #KamalaHaris #Pakistan #NarendraModi
~HT.290~PR.160~ED.32~CA.174~##~

Category

🗞
News

Recommended