ದಾಖಲೆಗಳು ಕೇವಲ ಹೇಳಿಕೆಯಲ್ಲಿ,ಜೇಬಲ್ಲಿ ಮಾತ್ರ!ರಿವೀಲ್ ಆಗ್ಬಿಟ್ರೆ ಎಲ್ಲರ ಭ್ರಷ್ಟಾಚಾರ ಬಯಲು

  • 3 weeks ago
ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡಿ ಹೋಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹತ್ತು ಹಲವು ಪ್ರಕರಣಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಗರ್ಜಿಸಿ ಬಳಿಕ ಸುಮ್ಮನಾಗಿ ಮತ್ತೊಂದು ಹೊಸ ಆರೋಪ ಪಟ್ಟಿಯನ್ನು ಮಾಧ್ಯಮದ ಮುಂದೆ ತಂದಿದ್ದಾರೆ. ಇದೇ ಕಾರಣಕ್ಕೆ 'ಹಿಟ್ ಆಂಡ್ ರನ್' ಎನ್ನುವ ಬಿರುದು ಅವರಿಗೆ ಸಿಕ್ಕಿದೆ.

#HDKumaraswamy #PendriveKumaraswamy #CMSiddaramaiah #DKShivakumar #KarnatakaPolitics #BYVijayendra #Yatnal #BJP #JDS #CongressCorruption #MUDA
~HT.290~PR.28~ED.34~CA.174~##~

Category

🗞
News

Recommended