Russia Whale ರಷ್ಯಾದ ಬೇಹುಗಾರಿಕೆ ಏಜೆಂಟ್ಗೆ ಆಗಿದ್ದೇನು!?

  • 3 weeks ago
ಐದು ವರ್ಷಗಳ ಹಿಂದೆ ಇಂಟರ್ನೆಟ್ ನಲ್ಲಿ ಸೆನ್ಷೇಷನ್ ಆಗಿದ್ದ, ರಷ್ಯಾದ ಬೇಹುಗಾರಿಕೆ ತಿಮಿಂಗಿಲ ಸಾವನ್ನಪ್ಪಿದೆ. ರಷ್ಯಾ ಮತ್ತು ಉಕ್ರೇನ್ ಜೊತೆಗೆ ಗಡಿಯನ್ನು ಹಂಚಿಕೊಂಡಿರುವ ನಾರ್ವೆಯ ಕಡಲತೀರದಲ್ಲಿ ಆ ತಿಮಿಂಗಿಲ ಸತ್ತಿರುವುದನ್ನು ಜನರು ಗಮನಿಸಿದ್ದು ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಅಂದಹಾಗೆ, ರಷ್ಯಾವು ಇದಕ್ಕೇನೂ ಉತ್ತರಿಸಿಲ್ಲ. ಈ ಹಿಂದೆಯೇ, ಆ ದೇಶವು ತಿಮಿಂಗಿಲವನ್ನು ತಾನು ಬೇಹುಗಾರಿಕೆಗೆ ಬಳಸಿಲಿಲ್ಲ ಎಂದು ಸ್ಪಷ್ಟಪಡಿಸಿತ್ತು. A Russian spy whale who became an internet sensation five years ago has died. The sighting of the dead whale on a beach in Norway, which shares borders with Russia and Ukraine, made international news. By the way, Russia has not replied to this. Earlier, the country had made it clear that it did not use the whale for espionage.

#RussiaWhale, #Hvaldimir #NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland
~HT.188~PR.160~ED.32~

Category

🗞
News

Recommended