CM Siddaramaiah ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುವೆ,

  • 3 weeks ago
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಕಾಂಗ್ರೆಸ್ ನಲ್ಲಿಯೇ ಅನೇಕ ನಾಯಕರು ಹೇಳುತ್ತಿದ್ದರೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವವರಿಗೇನು ಕಡಿಮೆಯಿಲ್ಲ. ಹಲವು ಸಚಿವರು, ಹಿರಿಯ ಶಾಸಕರು ತಮ್ಮ ಆಸೆಯನ್ನು ಆಗೊಮ್ಮೆ, ಈಗೊಮ್ಮೆ ವ್ಯಕ್ತಪಡಿಸುತ್ತಿರುತ್ತಾರೆ. ಅವರಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಸಚಿವ ಆರ್ ವಿ ದೇಶಪಾಂಡೆ ಕೂಡ ಒಬ್ಬರು.

Although many leaders in the Congress say that the post of Chief Minister is not vacant, there are no less people who are eyeing the CM's chair. Many ministers and senior MLAs express their desire now and then. Senior Congress leader and former Minister RV Deshpande is one of them.

#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK #RVDeshpande
~HT.188~ED.32~PR.160~

Category

🗞
News

Recommended