MUDA Scam ಸಿದ್ದರಾಮಯ್ಯಗೂ ಯಡಿಯೂರಪ್ಪಗೂ ಬಹಳ ವ್ಯತ್ಯಾಸ ಇದೆ

  • 2 weeks ago
ಬಿಜೆಪಿ ನಾಯಕರ ಮೇಲೆ ದೂರುಗಳಿದ್ದಾಗ ರಾಜ್ಯಪಾಲರು ಯಾಕೆ ಮೌನ.? 136 ಜನ ಶಾಸಕರ ಪೂರ್ಣ ಬಹುಮತದ ಸರ್ಕಾರ ಉರುಳಿಸೋ ಷಡ್ಯಂತ್ರ ಸರ್ಕಾರವನ್ನು ಉರುಳಿಸೋಕೆ ಬಿಜೆಪಿ-ಜೆಡಿಎಸ್ ಕುತಂತ್ರ ಇದು. ಸಿದ್ದರಾಮಯ್ಯನವರ ಜೊತೆ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಲಿದೆ  

#Governer #Prosecution #CMSiddaramaiah #Constitution #DCMDKShivakumar
#DKSuresh #MUDA #DineshGundurao
~HT.290~PR.29~ED.32~

Recommended