ವಯನಾಡ್ : ಭೂಕುಸಿತ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ | Wayanad landslide | Kerala

  • last month
ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಭಾರತೀಯ ಸೇನೆ ಕಾರ್ಯಾಚರಣೆಯಲ್ಲಿ ಭಾಗಿ

► ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್ 4 ತಂಡಗಳ ನಿಯೋಜನೆ

#varthabharati #wayanadlandslide #varthabharati #Wayanadlandslide #Exclusive #droneview #drone #wayanad #kerala #landslide #rain #heavyrain #mohanlal

Category

🗞
News

Recommended