ಕೇರಳದ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಏಕಾಏಕಿ ಸುರಿದ ಮಳೆಯಿಂದ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರಿ ಮಳೆ ಹಾಗೂ ಭೂಕುಸಿತ ಸಂಭಾವ್ಯತೆ ಬಗ್ಗೆ ಕೇರಳ ಸರ್ಕಾರಕ್ಕೆ ಒಂದು ವಾರದ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. Union Home Minister Amit Shah has expressed his condolence over the landslides that occurred in Kerala's Wayanad district on Tuesday in which more than 150 people were killed and said that the Kerala government was warned about the possibility of heavy rains and landslides a week ago.
#wayandu #WayanduLandSlide #Kerala #KeralaFlood #KeralaGovernment #NDRF #MadhavGadgil #PinarayiVijayan #KeralaHospital #WayanaduTourism #NarendraModi #RahulGandhi #Karnataka
~HT.290~PR.160~ED.34~
#wayandu #WayanduLandSlide #Kerala #KeralaFlood #KeralaGovernment #NDRF #MadhavGadgil #PinarayiVijayan #KeralaHospital #WayanaduTourism #NarendraModi #RahulGandhi #Karnataka
~HT.290~PR.160~ED.34~
Category
🗞
News